Monday, March 20, 2023
spot_img
- Advertisement -spot_img

ನಿರೀಕ್ಷೆ ಮೂಡಿಸಿದ 2023 ರ ಬಜೆಟ್ : ಯಾವುದು ದುಬಾರಿ ? ಬೆಲೆ ಇಳಿಕೆ ಯಾವುದು ?

ನವದೆಹಲಿ: 2023 ರ ಬಜೆಟ್ ಬಹಳಷ್ಟು ನಿರೀಕ್ಷೆ ಮೂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಕೆಲ ಬದಲಾವಣೆ ಮಾಡಿದ್ದಾರೆ.

ಈ ಬಜೆಟ್ ನಲ್ಲಿ ಒಂದಷ್ಟು ವಸ್ತುಗಳ ಬೆಲೆ ಏರಿಳಿಕೆ ಆಗಿದೆ. ಸಿಗರೇಟು, ಚಿನ್ನ, ಬೆಳ್ಳಿ, ಆಮದಿತ ರಬ್ಬರ್, ಆಮದಿತ ಬೆಳ್ಳಿ ವಸ್ತು, ಎಲೆಕ್ಟ್ರಿಕ್ ಅಡುಗೆ ಚಿಮಣಿ, ವಜ್ರ, ಪ್ಲಾಟಿನಮ್ , ಬ್ರಾಂಡೆಡ್ ಬಟ್ಟೆ, ಎಕ್ಸ್​ರೇ, ಹೆಡ್​ಫೋನ್, ಇಯರ್ ಫೋನ್, ವೈದ್ಯಕೀಯ ಉತ್ಪನ್ನಗಳು ಕೊಂಚ ದುಬಾರಿ ಎನಿಸಲಿವೆ.

ಎಲೆಕ್ಟ್ರಿಕ್ ವಾಹನ, ಸೈಕಲ್, ಆಟಿಕೆ, ಆಟೊಮೊಬೈಲ್, ಎಲ್​ಇಡಿ ಟಿವಿ, ಮೊಬೈಲ್ ಫೋನ್ , ಕ್ಯಾಮೆರಾ ಲೆನ್ಸ್
ಜೈವಿಕ ಅನಿಲ ಆಧಾರಿತ ಉತ್ಪನ್ನಗಳು, ಲೌಡ್ ಸ್ಪೀಕರ್ಸ್, ಹೆಡ್​ಫೋನ್, ಇಯರ್ ಫೋನ್, ಛತ್ರಿ, ಇಮಿಟೇಶನ್ ಜ್ಯೂವೆಲರಿ, ಸ್ಮಾರ್ಟ್ ಮೀಟರ್ಸ್, ಸೋಲಾರ್ ಸೆಲ್, ಸೋಲಾರ್ ಮಾಡ್ಯೂಲ್ಸ್, ಎಕ್ಸ್ ರೇ ಮೆಷೀನ್, ಎಲೆಕ್ಟ್ರಾನಿಕ್ ಟಾಯ್​ಗಳ ಬಿಡಿಭಾಗಗಳು ಎಲೆಕ್ಟ್ರಾನಿಕ್ ವಸ್ತು, ಮೊಬೈಲ್, ಮೊಬೈಲ್ ಚಾರ್ಜರ್, ಲೆದರ್ ಶೂ, ಕಾಬೂಲು ಕಡಲೆ, ಸಿಗರೇಟು, ತಂಬಾಕು, ಚಪ್ಪಲಿ, ವೈದ್ಯಕೀಯ ಉಪಕರಣ, ಪೀಠೋಕರಣ, ಸೀಲಿಂಗ್ ಫ್ಯಾನ್, ಕೆಲ ಬಗೆಯ ಪಾತ್ರೆಪಗಡೆಗಳ ಬೆಲೆ ಹೆಚ್ಚಳವಾಗಿದೆ.

ಬಟ್ಟೆ, ಮೊಬೈಲ್ ಫೋನ್ ಚಾರ್ಜರ್, ಹಿಂಗು, ಕೊಕೋವಾ ಬೀಜ, ಮೀಥೈಲ್ ಆಲ್ಕೋಹಾಲ್, ಪಾಲಿಶ್ ಮಾಡಿದ ಡೈಮಂಡ್, ಸ್ಮಾರ್ಟ್​ಫೋನ್​ನ ಕ್ಯಾಮೆರಾ ಲೆನ್ಸ್ , ಕಬ್ಬಿಣ, ಉಕ್ಕು, ನೈಲಾನ್ ಬಟ್ಟೆ, ಕಾಪರ್ ವಸ್ತು, ಇನ್ಷೂರೆನ್ಸ್, ವಿದ್ಯುತ್, ಕಚ್ಛಾ ಸಕ್ಕರೆ, ಕೃಷಿ–ಪ್ರಾಣಿ ಆಧಾರಿತ ಉತ್ಪನ್ನಗಳು, ಸ್ಕಿಮ್ಡ್ ಮಿಲ್ಕ್ ಕೆಲ ಆಲ್ಕೋಹಾಲ್ ಪಾನೀಯಗಳು, ಸೋಯಾ ಫೈಬರ್, ಸೋಯಾ ಪ್ರೋಟೀನ್ ಬೆಲೆ ಇಳಿಕೆಯಾಗಿದೆ.

Related Articles

- Advertisement -

Latest Articles