Thursday, June 8, 2023
spot_img
- Advertisement -spot_img

ಬಿಜೆಪಿ ಫೈನಲ್ ಪಟ್ಟಿಗೆ ಕೌಂಟ್ ಡೌನ್.. ಬಿಜೆಪಿ ಸಂಭಾವ್ಯ ಪಟ್ಟಿ ರಿಲೀಸ್

ಬೆಂಗಳೂರು : ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆದಿದೆ. ಸಭೆಯಲ್ಲಿ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಿದ್ದು, ಹೆಸರುಗಳು ಹೀಗಿವೆ:

ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ
ಬಿ.ಸಿ.ಪಾಟೀಲ್ – ಹಿರೇಕೆರೂರು
ಗೋವಿಂದ ಕಾರಜೋಳ – ಮುಧೋಳ
ಬಸನಗೌಡ ಯತ್ನಾಳ್ – ವಿಜಯಪ್ರ ನಗರ
ರಾಜುಗೌಡ – ಸುರಪುರ
ಜಗದೀಶ್ ಶೆಟ್ಟರ್ – ಹು-ಧಾ ಕೇಂದ್ರ
ಶಶಿಕಲಾ ಜೊಲ್ಲೆ – ನಿಪ್ಪಾಣಿ
ಪಿ.ರಾಜೀವ್ – ಕುಡಚಿ
ಬಿ.ಸಿ.ನಾಗೇಶ್ – ತಿಪಟೂರು
ವಿ.ಸುನಿಲ್ ಕುಮಾರ್ – ಕಾರ್ಕಳ
ರಮೇಶ್ ಜಾರಕಿಹೊಳಿ – ಗೋಕಾಕ್
ಬಾಲಚಂದ್ರ ಜಾರಕಿಹೊಳಿ – ಅರಭಾವಿ
ಅನಿಲ್ ಬೆನಕೆ – ಬೆಳಗಾವಿ ಉತ್ತರ
ಸಿದ್ದು ಸವದಿ – ತೇರದಾಳ
ದುರ್ಯೋಧನ ಐಹೊಳೆ – ರಾಯಭಾಗ
ಮುರುಗೇಶ್ ನಿರಾಣಿ – ಬಿಳಗಿ
ಹಾಲಪ್ಪ ಆಚಾರ್ – ಯಲಬುರ್ಗಿ
ದೊಡ್ಡನ ಗೌಡ ಪಾಟೀಲ್ – ಹುನಗುಂದ
ಅರ್.ಅಶೋಕ – ಪದ್ಮನಾಭನಗರ
ಡಾ.ಅಶ್ವಥ್ ನಾರಾಯಣ್ – ಮಲ್ಲೇಶ್ವರಂ
ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
ಸುರೇಶ ಕುಮಾರ್ – ರಾಜಾಜಿನಗರ
ಮುನಿರತ್ನ – ರಾಜರಾಜೇಶ್ವರಿ ನಗರ
ಗೋಪಾಲಯ್ಯ – ಮಹಾಲಕ್ಷ್ಮಿ ಲೇಔಟ್
ಬೈರತಿ ಬಸವರಾಜ್ – ಕೆ.ಅರ್.ಪುರಂ
ಸೋಮಶೇಖರ್ – ಯಶವಂತಪುರ

ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹಿನ್ನಲೆಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದೆನು ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

Related Articles

- Advertisement -spot_img

Latest Articles