Friday, September 29, 2023
spot_img
- Advertisement -spot_img

ಕೇಂದ್ರ ಚುನಾವಣಾ ಸಮಿತಿ ರಚಿಸಿದ ಕಾಂಗ್ರೆಸ್‌

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪಂಚರಾಜ್ಯಗಳ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್‌ ಇದೀಗ ಕೇಂದ್ರ ಚುನಾವಣಾ ಸಮಿತಿಯನ್ನು ರಚಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಈ ಕೇಂದ್ರ ಚುನಾವಣಾ ಸಮಿತಿ ರಚಿಸಿ ಆದೇಶಿಸಿದ್ದಾರೆ.

ಈ ಸಮಿತಿಯಲ್ಲಿ ಖರ್ಗೆ ಅವರೂ ಸೇರಿದಂತೆ ಒಟ್ಟು 16 ಮಂದಿ ಇದ್ದಾರೆ. ಕರ್ನಾಟಕದ ಪೈಕಿ ಕೆ.ಜೆ.ಜಾರ್ಜ್‌ ಅವರಿಗೆ ಈ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ?:

*ಸೋನಿಯಾ ಗಾಂಧಿ

*ರಾಹುಲ್‌ ಗಾಂಧಿ

*ಅಂಬಿಕಾ ಸೋನಿ

*ಅಧೀರ್‌ ರಂಜನ್‌ ಚೌದರಿ

*ಸಲ್ಮಾನ್‌ ಖುರ್ಷಿದ್‌

*ಮಧುಸೂದನ್‌ ಮಿಸ್ತ್ರಿ

*ಎನ್‌.ಉತ್ತಮ್‌ ಕುಮಾರ್‌ ರೆಡ್ಡಿ

*ಟಿ.ಎಸ್‌.ಸಿಂಗ್‌ ಡಿಯೋ

*ಕೆ.ಜೆ.ಜಾರ್ಜ್‌

*ಪ್ರತಿಮಾ ಸಿಂಗ್‌

*ಮೊಹಮ್ಮದ್‌ ಜಾವೇದ್‌

*ಅಮೀ ಯಜ್ನಿಕ್‌

*ಪಿ.ಎಲ್‌.ಪುನಿಯಾ

*ಓಂಕಾರ್‌ ಮರ್ಕಮ್‌

*ಕೆ.ಸಿ.ವೇಣುಗೋಪಾಲ್‌

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles