ಬೆಂಗಳೂರು : ಬಿಜೆಪಿ ಕಚೇರಿಗೆ ಐಷಾರಾಮಿ ಕಾರಿನಲ್ಲಿ ಆಗಮಿಸಿದ ಮಾಜಿ ಶಾಸಕ ನಂದೀಶ್ ರೆಡ್ಡಿ. ಐಷಾರಾಮಿ ಕಾರೊಂದರಲ್ಲಿ ಇಂದು ಬಿಜೆಪಿ ಕಚೇರಿಗೆ ಎಂಟ್ರಿಕೊಟ್ಟು ಸ್ಥಳೀಯರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಸ್ವತಃ ಕಾರು ಚಾಲನೆ ಮಾಡಿಕೊಂಡು ಆಗಮಿಸಿದ ಮಾಜಿ ಶಾಸಕ ನಂದೀಶ್ ರೆಡ್ಡಿ ಕಾರಿನೊಂದಿಗೆ ಸಾರ್ವಜನಿಕರು ಸೆಲ್ಪೀ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ನಂದೀಶ್ ರೆಡ್ಡಿಯವರ ಕಾರು ಬಿಜೆಪಿ ಕಚೇರಿಯತ್ತ ಬರುತ್ತಿದ್ದಂತೆ ದಂಗಾಗಿ ಹೋಗಿರುವ ಜನರು ಕಾರಿನ ಲುಕ್‌ಗೆ ಮನಸೋತು ಹೋಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.