ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟದ ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಒಟ್ಟು 8 ಜನರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಂಪೂರ್ಣ ಭರ್ತಿಯಾಗಿದೆ. ಸಿಎಂ, ಡಿಸಿಎಂ ಸೇರಿದಂತೆ ಒಟ್ಟು 34 ಜನರ ಸರ್ಕಾರ ರೆಡಿಯಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಸಚಿವರಾದವರ ಜೊತೆಗೆ ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿಗಳು ಸಹ ಇದ್ದಾರೆ. ಹಾಗಾದ್ರೆ ಯಾರಿಗೆ ಯಾವ ಖಾತೆ ಸಿಕ್ಕಿದೆ ಅಂತಾ ನೋಡೋದಾದ್ರೆ …
ಸಿದ್ದರಾಮಯ್ಯ – ಹಣಕಾಸು, ಗುಪ್ತಚರ, ಡಿಪಿಎಆರ್,
ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
ಡಾ.ಜಿ.ಪರಮೇಶ್ವರ್ – ಗೃಹ
ಕೆ.ಜೆ.ಜಾರ್ಜ್ – ಇಂಧನ
ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಐಟಿ ಬಿಟಿ
ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ರಾಮಲಿಂಗಾರೆಡ್ಡಿ – ಸಾರಿಗೆ
ಹೆಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
ಕೃಷ್ಣಬೈರೇಗೌಡ – ಕಂದಾಯ
ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸತೀಶ್ ಜಾರಕಿಹೊಳಿ – ಸಮಾಜ ಕಲ್ಯಾಣ
ಬೈರತಿ ಸುರೇಶ್ – ನಗರ ಅಭಿವೃದ್ಧಿ
ಡಾ.ಶರಣಪ್ರಕಾಶ್ – ಉನ್ನತ ಶಿಕ್ಷಣ
ರಾಜಣ್ಣ – ಸಹಕಾರ
ಆರ್ ಬಿ ತಿಮ್ಮಾಪುರ್ – ಅಬಕಾರಿ, ಮುಜುರಾಯಿ
ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಚಲುವರಾಯಸ್ವಾಮಿ – ಕೃಷಿ
ವೆಂಕಟೇಶ್ – ಪಶುಸಂಗೋಪನೆ, ರೇಷ್ಮೆ
ಈಶ್ವರ್ ಖಂಡ್ರೆ – ಅರಣ್ಯ, ಪರಿಸರ
ಶರಣ ಬಸಪ್ಪ ದರ್ಶನಾಪುರ್ – ಮಧ್ಯಮ ಕೈಗಾರಿಕೆ, ಸಾರ್ವಜನಿಕಾ ಕೈಗಾರಿಕೆ
ಶಿವಾನಂದ ಪಾಟೀಲ್ – ಜವುಳಿ,
ಎಸ್‍ಎಸ್ ಮಲ್ಲಿಕಾರ್ಜುನ್ – ಗಣಿ, ತೋಟಾಗರಿಕೆ
ಶಿವರಾಜ್ ತಂಗಡಗಿ – ಹಿಂದೂಳಿದ ವರ್ಗಗಳು ಮತ್ತು ಎಸ್‍ಟಿ ಕಲ್ಯಾಣ
ಮಂಕಾಳ ಸುಬ್ಬವೈದ್ಯ – ಮೀನುಗಾರಿಕೆ ಮತ್ತು ಬಂದರು
ರಹೀಂ ಖಾನ್ – ಪೌರಾಡಳಿತ, ಹಜ್
ಡಿ ಸುಧಾಕರ್ – ಮುಜರಾಯಿ
ಡಾ.ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
ಸಂತೋಷ ಲಾಡ್ – ಕಾರ್ಮಿಕ ಖಾತೆ
ಬಿ.ಎಸ್.ಸುರೇಶ್,-ನಗರಾಭಿವೃದ್ದಿ ಖಾತೆ