ಬೆಂಗಳೂರು: ಚಂದ್ರಯಾನದ ಯಶಸ್ಸಿನಿಂದ ಇಡೀ ದೇಶದ ಕನಸು ಸಾಕಾರವಾಗಿದೆ. ಇನ್ನು ಇದರ ಹೊಣೆ ಹೊತ್ತಿದ್ದ ಇಸ್ರೋಗೆ ಎಲ್ಲರೂ ಶುಭಹಾರೈಸುತ್ತಿದ್ದಾರೆ. ಚಂದ್ರಯಾನಕ್ಕಾಗಿ ಶ್ರಮಿಸಿ ವಿಜ್ಞಾನಿಗಳು ಹಾಗೂ ಸಿಬ್ಬಂದಿಗೆ ರಾಜ್ಯದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡರು ಸೇರಿ ಹಲವು ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.