ಬೆಂಗಳೂರು: ಇಂದು ಮಹಾವೀರ ಜಯಂತಿ, ಜೈನ ಸಮುದಾಯದ ಜನರಲ್ಲಿ ಮಹಾವೀರ ಜಯಂತಿಗೆ ಅಪಾರ ಮಹತ್ವವಿದೆ. ಜೈನ ಧರ್ಮದ ಮಹಾನ್ ತೀರ್ಥಂಕರರ ಜನ್ಮದಿನದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ,ರಾಷ್ಟ್ರಪತಿ ದ್ರೌಪದಿಮುರ್ಮು, ಸಚಿವ ಅಶ್ವತ್ಥ್ ನಾರಾಯಣ್ , ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶುಭಾಶಯ ಕೋರಿದ್ದಾರೆ.
Today is a special day, when we recall the noble teachings of Bhagwan Mahavir. He showed the way to build a peaceful, harmonious and prosperous society. Inspired by him, may we always serve others and also bring a positive difference in the lives of the poor and downtrodden. pic.twitter.com/OKZ5yqZmyo
— Narendra Modi (@narendramodi) April 4, 2023
ನಾಡಿನ ಸಮಸ್ತ ಜನತೆಗೆ ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
— Basavaraj S Bommai (@BSBommai) April 4, 2023
ಭಗವಾನ್ ಮಹಾವೀರರ ತತ್ವ, ಆದರ್ಶ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸುಂದರ ಸಮಾಜ ನಿರ್ಮಿಸಲು ಮುಂದಾಗೋಣ. pic.twitter.com/alYpykYbol
महावीर जयंती पर सभी देशवासियों, विशेषकर जैन समुदाय को मैं हार्दिक बधाई देती हूं। भगवान महावीर ने सत्य, अहिंसा और अपरिग्रह की शिक्षा देकर मानवता को राह दिखाई। सभी देशवासी, अहिंसा को आचरण में ढालें, प्राणियों के प्रति करुणा का संकल्प लें तथा प्रकृति का संरक्षण करें।
— President of India (@rashtrapatibhvn) April 4, 2023
ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು.#mahaveerjayanti #mahaveerjayanti2023 pic.twitter.com/Nxz0DBU5Rx
— D. Veerendra Heggade (@HeggadeD) April 4, 2023
ಜೈನ ಧರ್ಮದ 24ನೇ ಹಾಗೂ ಕೊನೆಯ ತೀರ್ಥಂಕರರಾದ ಭಗವಾನ್ ವರ್ಧಮಾನ ಮಹಾವೀರರ ಜಯಂತಿಯಂದು ನನ್ನ ಭಕ್ತಿಪೂರ್ವಕ ನಮನಗಳು.
— Dr. Ashwathnarayan C. N. (@drashwathcn) April 4, 2023
"ಅಹಿಂಸಾ ಪರಮೋ ಧರ್ಮಃ" ಎಂಬ ದಿವ್ಯ ತತ್ವವನ್ನು ಸಾರಿದ ಅವರ ಆದರ್ಶಗಳು ಸದಾ ಪ್ರೇರಣೆ.#MahaveerJayanti pic.twitter.com/JKtvCcW35c
समस्त देशवासियों को महावीर जयंती की हार्दिक शुभकामनाएं।
— Amit Shah (@AmitShah) April 4, 2023
भगवान महावीर जी द्वारा दी गयी शिक्षाएं एवं उनके अहिंसा, सत्य, अस्तेय, ब्रह्मचर्य व अपरिग्रह के पंचशील सिद्धांत सदैव हमारा मार्गदर्शन करते रहेंगे। pic.twitter.com/ozR7LZQVcz
Greetings on #MahavirJayanti !
— Shobha Karandlaje (@ShobhaBJP) April 4, 2023
May Lord Mahavira's wisdom motivate us to live more kindly and compassionately. pic.twitter.com/80qQdTARhG
ಜಗತ್ತಿಗೇ ಜ್ಞಾನದ ಬೆಳಕನ್ನು ಪಸರಿಸಿ, ಆತ್ಮವಿಕಾಸದ ಹಾದಿಯನ್ನು ತೋರಿಸಿಕೊಟ್ಟ ಭಗವಾನ್ ಮಹಾವೀರರು, ಜೀವಾತ್ಮದ ಮುಕ್ತಿಯ ಬಗ್ಗೆ ಸ್ಪಷ್ಟತೆಯನ್ನು ನೀಡಿದವರು. ಅವರ ಬೋಧನೆಗಳನ್ನು ಆಚರಣೆಗೆ ತರುವ ಮೂಲಕ ಜೀವನದ ಸಾರ್ಥಕತೆ ಕಂಡುಕೊಳ್ಳೋಣ.
— DK Shivakumar (@DKShivakumar) April 4, 2023
ಶ್ರೀ ಮಹಾವೀರ ಜಯಂತಿಯಂದು ಭಗವಾನ್ ಮಹಾವೀರರಿಗೆ ಶತಕೋಟಿ ನಮನಗಳು. pic.twitter.com/8zldr4CdJh