Political 360 – Panchayat To Parliament
Political360.in is the first Karnataka political web portal founded by journalist Mr. Puttappa, owned by P2 ADD Agency. The website Provides Karnataka Political Data and History. Political News, Political updates, Political Events Election updates, Politicians’ life History, and videos. And Exclusive interviews. visit Political360.in
ಪೊಲಿಟಿಕಲ್ 360
ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ
ಪೊಲಿಟಿಕಲ್360 ಜಾಲತಾಣಕ್ಕೆ ಸ್ವಾಗತ. ಕರ್ನಾಟಕದ ಮೊಟ್ಟಮೊದಲ ರಾಜಕೀಯ ಸುದ್ದಿಮನೆಯಾಗಿ, ಕೇವಲ ರಾಜಕೀಯ ಹಾಗೂ ರಾಜಕಾರಣಿಗಳ ಸುದ್ದಿ ನೀಡಿರುವ ವಿಭಿನ್ನ ವೆಬ್ ಪೋರ್ಟಲ್ ಇದಾಗಿದೆ. ಪತ್ರಕರ್ತ ಪುಟ್ಟಪ್ಪ ಅವರು ಆರಂಭಿಸಿರುವ ಈ ವೆಬ್ ಪೋರ್ಟಲ್ P2 ADD Agency ಮಾಲಿಕತ್ವದಲ್ಲಿದೆ. ಕರ್ನಾಟಕ ರಾಜಕಾರಣದ ಸಂಪೂರ್ಣ ಸುದ್ದಿಗಳು ಹಾಗೂ, ರಾಜಕೀಯ ಮತ್ತು ರಾಜಕಾರಣಿಗಳ ವಿಶೇಷ ಮಾಹಿತಿ. ಪ್ರತಿ ಕ್ಷೇತ್ರಗಳ ಅಂಕಿಅಂಶಗಳ ನಿಖರ ದಾಖಲೆ, ರಾಜಕೀಯ ಇತಿಹಾಸ, ಚುನಾವಣೆಗಳ ಫಲಿತಾಂಶ, ವಿಶೇಷ ಸಂದರ್ಶನಗಳನ್ನ ಇಲ್ಲಿ ನೋಡಬಹುದಾಗಿದೆ. ಕರ್ನಾಟಕ ರಾಜಕೀಯದ ಸುದ್ದಿ ಹಾಗೂ ಮಾಹಿತಿಗೆ political360.in ಪೋರ್ಟಲ್ ಭೇಟಿ ನೀಡಿ.