ಕಾಲ್ತುಳಿತ ದುರಂತ ಪ್ರಕರಣ ಮೃತರ ಕುಟುಂಬಕ್ಕೆ ಪರಿಹಾರ ಹೆಚ್ಚಳ

ಬ್ರೇಕಿಂಗ್ ನ್ಯೂಸ್: ಕಾಲ್ತುಳಿತ ದುರಂತ ಪ್ರಕರಣ.. ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹೆಚ್ಚಳ. ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಘೋರ ದುರಂತ. ಕಾಲ್ತುಳಿತದಿಂದ ಒಟ್ಟು 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಆಗಿತ್ತು

Leave a Reply

Your email address will not be published. Required fields are marked *