RSSಗೆ ಉಳಿಗಾಲವಿಲ್ಲ, ಆ ದೊಣ್ಣೆ ಜನರ ಕೈಗೆ ಸಿಕ್ಕರೆ ಬಡಿಸಿಕೊಳ್ತೀರಾ! ಎಚ್ಚೆತ್ತುಕೊಳ್ಳಿ

ಬೆಂಗಳೂರು : ದೊಣ್ಣೆ ಹಿಡಿದು ಸಮಾಜದಲ್ಲಿ ಭಯ ಸೃಷ್ಟಿಸುವವರಿಗೆ ಭವಿಷ್ಯವಿಲ್ಲ. ಆರ್‌ಎಸ್‌ಎಸ್‌ ತನ್ನ ನಡವಳಿಕೆ ಬದಲಿಸಿಕೊಳ್ಳದಿದ್ದರೆ, ಜನರ ಕೈಯಲ್ಲೇ ದೊಣ್ಣೆಯಿಂದ ಹೊಡೆಸಿಕೊಳ್ಳುವ…