ಈದ್ಗಾ ಮೈದಾನದಲ್ಲಿ ನಮಾಜ್‌ ಮಾಡೋಕೆ ಮುಸ್ಲೀಮರು ಪರ್ಮಿಷನ್ ತಗೋತಾರಾ? ರಾಜಣ್ಣ ಪ್ರಶ್ನೆ

ತುಮಕೂರು : ಆರ್‌ಎಸ್‌ಎಸ್‌ ಕಟ್ಟಿಹಾಕಲು ಕಾಂಗ್ರೆಸ್‌ ಸರ್ಕಾರ ತಂದಿರುವ ಹೊಸ ಕಾನೂನಿಗೆ ಮಾಜಿ ಸಚಿವ ನಾಯಕ ಕೆ.ಎನ್‌.ರಾಜಣ್ಣ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.…